ಸರ್ವಧರ್ಮಿಯರ ಸಹಭಾಗಿತ್ವದೊಂದಿಗೆ, ವಿವಿಧ ಸಮುದಾಯದ ಹಿರಿಯರಿಂದ ಬಿ.ರಮಾನಾಥ ರೈಯವರ ಚುನಾವಣಾ ಕಚೇರಿ ಉದ್ಘಾಟನೆ

ಬಂಟ್ವಾಳ: ಸರ್ವಧರ್ಮಿಯರ ಸಹಭಾಗಿತ್ವದೊಂದಿಗೆ, ವಿವಿಧ ಸಮುದಾಯದ ಹಿರಿಯರಿಂದ ವಿನೂತನ ಶೈಲಿಯಲ್ಲಿ ಬಿ.ಸಿ.ರೋಡಿನ ಪದ್ಮಾ ಪೆಟ್ರೋಲು ಪಂಪ್ ಮುಂಭಾಗದಲ್ಲಿರುವ ಧನಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಬಿ.ರಮಾನಾಥ ರೈಯವರ ಚುನಾವಣಾ ಕಚೇರಿ ಬುಧವಾರ ಉದ್ಘಾಟಣೆಗೊಂಡಿತು. ಪಕ್ಷದ ಹಿರಿಯ ಮುಖಂಡರುಗಳಾದ … Continue reading ಸರ್ವಧರ್ಮಿಯರ ಸಹಭಾಗಿತ್ವದೊಂದಿಗೆ, ವಿವಿಧ ಸಮುದಾಯದ ಹಿರಿಯರಿಂದ ಬಿ.ರಮಾನಾಥ ರೈಯವರ ಚುನಾವಣಾ ಕಚೇರಿ ಉದ್ಘಾಟನೆ